¡Sorpréndeme!

ಹಂದಿಜ್ವರಕ್ಕೆ ರಾಜಸ್ಥಾನದ ಬಿಜೆಪಿ ಶಾಸಕಿ ಬಲಿ | Oneindia Kannada

2017-08-28 0 Dailymotion

ರಾಜಸ್ತಾನದ ಬಿಲ್ವಾರ್ ಜಿಲ್ಲೆಯ ಮಂಡಾರ್ ಘರ್ ನ ಬಿಜೆಪಿ ಶಾಸಕಿ ಕೀರ್ತಿ ಹಂದಿ ಜ್ವರಕ್ಕೆ ಬಲಿಯಾಗಿದ್ದಾರೆ. ಶಾಸಕಿ ಕೀರ್ತಿ ಕುಮಾರಿ(50) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ..